+91 9902024614    achutha@udhyoganimitham.com

Udhyoga Nimitham

ನಿರುದ್ಯೋಗಿಗಳಿಗೆ ದಾರಿದೀಪವಾದ ಮೈಸೂರಿನ ಅಚ್ಯುತಾನಂದ

ಉದ್ಯೋಗ ನಿಮಿತ್ತಂ ವಾಟ್ಸಾಪ್‌ ಗ್ರೂಪ್‌ ಮೂಲಕ ಉದ್ಯೋಗಾವಕಾಶದ ಮಾಹಿತಿ ತಿಳಿದು, ನಿರುದ್ಯೋಗಿಗಳು ನೇರವಾಗಿ ಸಂದರ್ಶನಕ್ಕೆ ಹಾಜರಾಗಬಹುದು. ಹೀಗೆ ತಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ವಿವಿಧ ಕಂಪನಿಗಳ ಸಂದರ್ಶನ ದಲ್ಲಿ ಪಾಲ್ಗೊಂಡ 250ಕ್ಕೂ ಹೆಚ್ಚು ಜನರು ಉದ್ಯೋಗ ಪಡೆದುಕೊಂಡಿದ್ದಾರೆ.

ನಿರುದ್ಯೋಗಿಗಳಿಗೆ “ಉದ್ಯೋಗ ನಿಮಿತ್ತಂ’

ಇತ್ತೀಚಿನ ದಿನಗಳಲ್ಲಿ ಸಮಾಜಕ್ಕೆ ಕೆಟ್ಟ ಸಂದೇಶ ಸಾರುತ್ತಿರುವ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದಾಗಿ ಕೆಲಸ ಹಾಳು ಎಂದು ಟೀಕಿಸುವ ಜನರೇ ಹೆಚ್ಚು. ಆದರೆ, ಮೈಸೂರಿನ ವ್ಯಕ್ತಿಯೊಬ್ಬರು ಆರಂಭಿಸಿದ ಸಾಮಾಜಿಕ ಜಾಲ ತಾಣದ ವಾಟ್ಸ್‌ಆಫ್ ಗ್ರೂಪ್‌ವೊಂದು 250ಕ್ಕೂ ಹೆಚ್ಚು ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಮೂಲಕ, ನಿರುದ್ಯೋಗಿಗಳ ಪಾಲಿಗೆ ದಾರಿ ದೀಪವಾಗಿದೆ.

ನಿರುದ್ಯೋಗಿಗಳ ಪಾಲಿನ ಆಶಾಕಿರಣ

ತುಮಕೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್‌.ಅಚ್ಯುತಾನಂದ ಅವರಿಗೆ ‘ಸಮರ್ಥ ಕನ್ನಡಿಗ’ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು
ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ವಾಟ್ಸ್ಆ್ಯಪ್‌, ಟ್ವಿಟರ್‌ ಒಳ್ಳೆಯದಕ್ಕಿಂತ ನಕಾರಾತ್ಮಕ ವಿಷಯಗಳಿಗೆ ಹೆಚ್ಚು ಬಳಕೆಯಾಗುತ್ತಿವೆ.‌‌ ವಾಟ್ಸ್‌ಆ್ಯಪ್‌ನಲ್ಲಿ ಅನಗತ್ಯ ವಿಷಯಗಳಿಗೆ ಪ್ರಾಮುಖ್ಯತೆ ಸಿಗುತ್ತಿದೆ. ಆದರೆ, ಈ ಮಾಧ್ಯಮವನ್ನು ಸಮರ್ಥವಾಗಿ ಬಳಸಿಕೊಂಡರೆ ನೂರಾರು ಜನರ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸಬಹುದು ಎಂಬುದನ್ನು ಮೈಸೂರಿನ ಎಸ್‌.ಅಚ್ಯುತಾನಂದ ಅವರು ತೋರಿಸಿಕೊಟ್ಟಿದ್ದಾರೆ.

City’s Job Facilitator Feted

Mysuru: S. Achuthananda, a job facilitator from T.K. Layout in city and currently working as the Business – Unit Head at Ensign Equipments Pvt. Ltd., Bengaluru, was among four persons who were felicitated at a function organised by Vidyamaatha Foundation at Sudaana Residential School, Puttur, recently.


Coverpage.in

ಉದ್ಯೋಗದ ಹುಡುಕಾಟದಲ್ಲಿರುವವರು ಈ ಲೇಖನವನ್ನು ತಪ್ಪದೆ ಓದಿ . ಸಾಮಾಜಿಕ ಜಾಲತಾಣದ ಮೂಲಕ "ಉದ್ಯೋಗ ನಿಮಿತ್ತಂ" ಎಂಬ ಗ್ರೂಪ್ ಸೃಷ್ಟಿಸಿ ಉಚಿತವಾಗಿ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ನೀಡುತ್ತಿರುವ ಮೈಸೂರಿನ ಶ್ರೀ ಅಚ್ಚುತಾನಂದ ಬಾಬು ಅವರ ಬಗ್ಗೆ ಲೇಖಕಿ ಮೀನಾಕ್ಷಿ ವಾಗ್ದರಿ ಅವರು ಬರೆದ ಲೇಖನ ತಪ್ಪದೆ ಓದಿ ಶೇರ್ ಮಾಡಿ.ೆ.

Bengaluru-based HR Professional Helps

The struggle to find a job in this economy might be felt by many. But Bengaluru-based S Achuthananda is helping thousands find a job through a WhatsApp group network of HR professionals.

Mysuru man connects jobseekers with employers

S Achuthananda, a native of Mysuru, has made use of a simple technology and messaging app to help over 2,000 people get desired jobs in the last three-and-a-half years.

नया साल, नई सोच: यह HR अब तक 2000 युवाओं

S. Achuthananda, वो नाम है, जिसने समाज को हमेशा कुछ देने की नीयत से काम किया. उन्होंने बिना किसी निजी स्वार्थ के करीब 2000 युवाओं को रोज़गार दिलाने में मदद की है. पेशे से HR इस शख़्स ने हज़ारों युवाओं को उनके सपनों की नौकरी दिलवाने में अहम भूमिका निभाई.

मैसूरु आदमी नौकरी करने वालों को नियोक्ताओं से जोड़ता है

MYSURU: अवसरों की तलाश के लिए आपको जॉब सर्च वेबसाइटों पर नहीं जाना पड़ सकता है। मैसूरु का एक 45 वर्षीय व्यक्ति चुपचाप अपने उपन्यास की पहल के साथ नियोक्ताओं और नौकरी करने वालों के बीच अंतर को पूरा करने वाले मिशन पर है।